Learn Tulu - Lesson 37

This is a facsimile of the 'Learn Thulu' section of the now defunct website OurKarnataka.com. The lessons were prepared by Mr. Shenoy who ran the website, but I've not been able to contact him (I got no response when I wrote to the email ID given on the main page). The lessons can still be found on wayback.archive.org, so you can access them if you have the Baraha font.

The lessons were originally in Baraha font for the Kannada language, which is/was not Unicode compliant. With the help of the Kannada typing module at HiGopi.com, I've now redone lesson 37 in Unicode Kannada.

ಕರ್ನಾಟಕದ ಸುಂದರ ಜಿಲ್ಲೆಗಳಅಲ್ಲಿ ದಕ್ಷಿನಕನ್ನಾಡವು ಒಂದು. ವಿಶ್ವ‌ದಲ್ಲಿ ದಕ್ಷಿನಕನ್ನಡ ತನ್ನದೇ ಅದ ಒಂದು ಮಹತ್ವವನ್ನು ಗಳಿಸಿಕೊಂಡಿದೆ. ದಕ್ಷಿನಕನ್ನಡದ ಅಡು ಬಾಷೆ "ತುಳು". ಈ ಭಾಷೆಯನ್ನು ಕಲಿಸಲು ನಾವಿಂದು ಹೊರಟಿದ್ದೇವು. ಇದು ನಮ್ಮ ಒಂದು ಚಿಕ್ಕ ಪ್ರಯತ್ನ.

ಬರಬೇಕು ಬಹಳ ಅಪರೂಪದವರು. : ಬರೋಡು ಬಾರೀ ಅಪರೂಪದಕಲ್.

ಸಮಯ ಸಿಗಲೇ ಇಲ್ಲ; ಕ್ಷಮಿಸಿ. : ಸಮಯನೆ ತಿಕ್ಕಿಜಿ; ಮಾಪ್ ಮಲ್ಪೊಂಡು.

ಅಂದ ಹಾಗೆ ಏನೋ ಒಂದು ಒಳ್ಳೆಯ ಸುದ್ದಿ ಕೇಲೀದೆ. ನಿಜವೇ? : ಪಂಡಿಲೆಕ್ಕ ದಾನ್ನೋ ಒಂಜಿ ಎಡ್ಡೆ ವಿಷಯ ಕೇಂಡೆ. ನಿಜಾನಾ?

ನಿಜ. : ನಿಜ.

ನಮ್ಮ ಕೊನೆಯ ಮಗನ ನಿಶ್ಚಿತಾರ್ಥ... ನೀವೆಲ್ಲಾ ಖಂಡಿತವಾಗಿಯೂ ಬರಲೇಬೇಕು. : ಎಂಕ್ಲೆನ ಅಕೇರಿದ ಮಗನ ನಿಶ್ಚಯ... ನಿಕ್'ಲ್ ಖಂಡಿತವಾದ್'ಲಾ ಬರೋಡೇ.

ನಿಜವಾಗಿಯೂ... ನಿಶ್ಚಿತಾರ್ಥ ಎಲ್ಲಿ? ಯಾವಾಗ? : ಖಂಡಿತವಾದ್'ಲಾ... ನಿಶ್ಚಯ ವಲ್ಪ? ಏಪ?

ಬರುವ ತಿಂಗಳು ೧೯ ರಂದು ಶಾಂತಿನಗರ ಹೋಟೇಲ್'ನಲ್ಲಿ... ಸಂಜೆ ಆರು ಗಂಟೆಗೆ. : ಬರ್ಪಿನ ತಿಂಗಳ್ ಪತ್ತೊಂಬರ್'ಕ್ ಶಾಂತಿನಗರ ಹೋಟೇಳ್'ಡ್... ಬೈಯ್ಯಗ್ ಆಜಿ ಗಂಟೆಗ್.

ಹುಡುಗಿ ಎಲ್ಲಿಯವಳು? : ಪೊಣ್ಣು ವಲ್ತ?

ಹುಡುಗಿ ಮಂಗಳೂರಿನವಳು. : ಪೊಣ್ಣು ಕುಡ್ಲದಾಲ್.

ಏನು ಓದಿದ್ದಾಳೆ? ದಾನೆ ಓದ್'ದಾಲ್?

ಹುಡುಗಿ ಡಿಗ್ರಿ ಮುಗಿಸಿ ಬ್ಯಾಂಕಿನಲ್ಲಿದ್ದಾಳೆ. : ಪೊಣ್ಣೂ ಡಿಗ್ರಿ ಮುಗಿಪ್ಪಾದ್ ಬ್ಯಾಂಕ್'ಡ್ ಉಲ್ಲಲ್.

ಮುಂದಿನ ಸಲ ಬಂದಾಗ ಹುಡುಗಿಯ ಫೋಟೋ ತೋರಿಸಿ. : ಬರ್ಪಿ ಸರ್ತಿ ಬನ್ನಗ ಪೊಣ್ಣನ ಫೋಟೋ ತೋಜಾಲೆ.

ಫೋಟೋ ನನ್ನ ಮಗ ತಗೊಂಡು ಹೋಗಿದ್ದಾನೆ. : ಫೋಟೋ ಎನ್ನ ಮಗೆ ದೆತೊಂದು ಪೋತೆ.

ಹೌದೇ? : ಅಂದೇ?

ನಿಶ್ಚಿತಾರ್ಥದಲ್ಲಿ ನೋಡಿದರಾಯಿತು ಬಿಡಿ. : ನಿಶ್ಚಯಡ್ ತೊಂಡ ಆಂಡ್ ಬುಡ್ಲೆ.

ಮುಂದುವರೆಯಲಿದೆ....

Comments

Popular Posts