Learn Tulu - Lesson 25

This is a facsimile of the 'Learn Thulu' section of the now defunct website OurKarnataka.com. The lessons were prepared by Mr. Shenoy who ran the website, but I've not been able to contact him (I got no response when I wrote to the email ID given on the main page). The lessons can still be found on wayback.archive.org, so you can access them if you have the Baraha font.

The lessons were originally in Baraha font for the Kannada language, which is/was not Unicode compliant. With the help of the Kannada typing module at HiGopi.com, I've now redone lesson 25 in Unicode Kannada.

ಕರ್ನಾಟಕದ ಸುಂದರ ಜಿಲ್ಲೆಗಳಅಲ್ಲಿ ದಕ್ಷಿನಕನ್ನಾಡವು ಒಂದು. ವಿಶ್ವ‌ದಲ್ಲಿ ದಕ್ಷಿನಕನ್ನಡ ತನ್ನದೇ ಅದ ಒಂದು ಮಹತ್ವವನ್ನು ಗಳಿಸಿಕೊಂಡಿದೆ. ದಕ್ಷಿನಕನ್ನಡದ ಅಡು ಬಾಷೆ "ತುಳು". ಈ ಭಾಷೆಯನ್ನು ಕಲಿಸಲು ನಾವಿಂದು ಹೊರಟಿದ್ದೇವು. ಇದು ನಮ್ಮ ಒಂದು ಚಿಕ್ಕ ಪ್ರಯತ್ನ.

ಕ್ರಿಸ್'ಮಸ್ ಹಬ್ಬದ ಶುಭಾಷಯಗಳು. : ಕ್ರಿಸ್'ಮಸ್ ಪರ್ಬದ ಶುಭಾಶಯ.

ನಿನಗೋ ಹಬ್ಬದ ಶುಭಾಷಯಗಳು. : ನಿಕ್ಕ್'ಲಾ ಪರ್ಬದ ಶುಭಾಷಯ.

ಇವತ್ತು ಪಾರ್ಟಿ ಎಲ್ಲಿ ಮಡುವುದು? : ಇನಿ ಪಾರ್ಟಿ ಒಲ್ಪ ಮಲ್ಪುನ.

ನಾನು ಡಿಸೈಡ್ ಮಾಡಿಲ್ಲ. : ಯಾನ್ ನನಲಾ ಡಿಸೈಡ್ ಮಲ್ತಿಜಿ.

ನನ್ನ ಹೆಂಡತಿ ಊರಿಗೆ ಹೋಗಿದ್ದಾಳೆ. : ಎನ್ನ ಬುಡದಿ ಊರ್'ಗ್ ಪೋತಾಲ್.

ಬೇಗನೇ ಏನಾದರೂ ಯೋಚನೆ ಮಾಡು. : ಬೇಗನೇ ಎಂಚಿನಾಂಡಲಾ ಯೋಚ್ನೆ ಮಲ್ಪು.

ಸುನಿಲ್ ಅವರ ಮನೆಗೆ ಕರೆದಿದ್ದಾನೆ. : ಸುನಿಲ್ ಅಕ್ಲೆನ ಇಲ್ಲಾಡೆಗ್ ಲೆತ್ತ್'ದೆ.

ಅಲ್ಲಿಗೆ ಹೋಗುವುದೇ ಅಂತ ಯೋಚಿಸುತ್ತಿದ್ದೇನೆ. : ಆಡೆಗೇ ಪೋಪುನನಾಂದ್ ಯೋಚ್ನೆ ಮಲ್ತೋಂದುಲ್ಲೆ.

ಆಗಲಿ... ಅಲ್ಲೇ ಹೋಗೋಣ. : ಆವಡ್...ಆಡೆಗೇ ಪೋಯಿ.

ನನೂ ಬರುತ್ತೇನೆ. ನನಗೂ ಕರೆದಿದ್ದಾನೆ. : ಯಾನ್ಲಾ ಬರ್ಪೆ. ಎನನ್'ಲಾ ಲೆತ್ತ್'ದೆ.

ನಾವು ಬೇರೆ ಫ್ರೆಂಡ್ಸ್'ನ್ನು ಅಲ್ಲೇ ಮೀಟ್ ಆಗಬಹುದು. : ಅಲ್ಪನೇ ಎಂಕ್ಲ್ ಬೇತೆ ದೋಸ್ತಿಲೆನ್ ಮೀಟ್ ಆವೊಲಿ.

ಮುಂದುವರೆಯಲಿದೆ....

Comments

Popular Posts