Learn Mangalore Konkani - Lesson 7

This is a facsimile of the 'Learn Konkani' section of the now defunct website OurKarnataka.com. The lessons were prepared by Mr. Shenoy who ran the website, but I've not been able to contact him (I got no response when I wrote to the email ID given on the main page). The lessons can still be found on wayback.archive.org, so you can access them if you have the Baraha font.

The lessons were originally in Baraha font for the Kannada language, which is/was not Unicode compliant. With the help of the Kannada typing module at HiGopi.com, I've now redone lesson 7 in Unicode Kannada.

I owe thanks to Subramanya Shenoy for proof corrections.

ಕೋಂಕಣಿ ಸಾರಸ್ವತರ ಮತ್ತು ಕ್ಯಾಥೊಲಿಕ್ ಕ್ರಿಶ್ಚನ್'ರ ಭಾಷೆ. ಮರಾಥಿ‍-ಹಿಂದಿ ಭಾಷೆಗಳ ಮಿಶ್ರಿತವಾದ ಈ ಭಾಷೆಯನ್ನು ಕಲಿಯಲು ಕೊಂಚ ಕಷ್ಟ. ಅದರೂ ಒಕೆಸೀ ತನ್ನ ಚಿಕ್ಕ ಪ್ರಯತ್ನವನ್ನು ನಿಮ್ಮ ಮುಂದಿಟ್ಟಿದೆ.

ನಿನ್ನೆ ಆಫಿಸಿಗೆ ಯಾಕೆ ಬರಲಿಲ್ಲ?
ಕಾಲಿ ಆಫಿಸಾಕ್ ಇತ್ತೆ ಏನಿ?

ನನಗೆ ನಿನ್ನ ವಿಪರೀತವಾದ ಜ್ವರವಿತ್ತು.
ಮಕ್ಕ ಕಾಲಿ ಕ್ಂಡಾಪಟ್ಟೆ ತಾಪು.

ಯಾಕೆ? ಏನಾಯಿತು?
ಕಸಲೆಕ್? ಕಸ ಜಲ್ಲೆ?

ನಿನ್ನೆ ಮಳೆಯಲ್ಲಿ ಬಹಳ ನೆನೆದುಬಿಟ್ಟೆ, ಹಾಗಾಗಿ.
ಕಾಲಿ ಪವ್ಸಾಕ್ ಸಮಾ ತಿಂಬ್ಲೊ, ತಶ್ಶಿ .

ವೈದ್ಯರನ್ನು ಭೇಟಿಯಾದೆಯಾ?
ದಾಕ್ಟ್ರಾಲಗ್ಗಿ ಚಮ್ಕೊಲೊಲ್ವೇ?

ನಿನ್ನೆಯೇ ಹೋಗಿದ್ದೆ.
ಕಾಲೀಚಿ ಚಮ್ಕೊಲೊಲ್ಲೊ.

ಎರಡು ದಿನ ರೆಸ್ಟ್ ತೆಗೆದುಕೊಳ್ಳಲು ಹೇಳಿದ್ದಾರೆ.
ದೋನಿ ದೀಸು ರೆಸ್ಟ್ ಗೆವ್ಚಾಕ್ ಸಂಗ್ಲ.

ಈಗ ಜ್ವರ ಹೇಗಿದೆ?
ಅತ್ತ್ ತಾಪು ಕಶ್ಶಿ ಅಸ್ಸ?

ಇಂದು ಜ್ವರ ಸ್ವಲ್ಪ ಕಡಿಮೆಆಗಿದೆ.
ಅಜಿ ತಾಪು ಎದೇ ಊಣೆ ಜಲ್ಲ.

ಹಾಗಾದರೆ ಆಫಿಸಿಗೆ ಯಾಕೆ ಬಂದೆ?
ತಶಿ ಅಸ್ಲೇರಿ ಆಫಿಸಾಕ್ ಕಸಲೆ ಆಯಿಲೋ?

ರೆಸ್ಟ್ ತೆಗೆದುಕೊಳ್ಳಬೇಕಿತ್ತು.
ರೆಸ್ಟ್ ಗೆವ್ಕಾ ಅಶ್ಶಿಲೆ.

ಬಾಸಿಗೆ ಹೇಳಿ ಬೇಗನೇ ಹೋಗುತ್ತೇನೆ.
ಬಾಸಾಕ್ ಸಂಗುನು ವಗ್ಗಿ ವತ್ತ.

ಗುಣಮುಖನಾದ ಮೇಲೆ ಬರುತ್ತೇನೆ.
ಕಂಪ್ಲೀಟ್ ಹುಶಾರ್ ಜತ್ತ್‍ರಿ ಎತ್ತ.

ಮುಂದುವರಿಯಲಿದೆ…

Comments

Popular Posts